-ತರುಣ.ಪಿ

ಇಂದು ಬಾಹ್ಯಾಕಾಶ ನೌಕೆಯಲ್ಲಿನ ಎಲ್ಲಾ ಗಗನಯಾತ್ರಿಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ  ( ISS )  ನಿವಾಸಿಗಳಾಗಿರುತ್ತಾರೆ. ಐಎಸ್ಎಸ್  ಅನ್ನು ಕಟ್ಟಿಹಾಕದಿದ್ದರೆ  ಕೇವಲ ಒಂದು ಸಣ್ಣ ತೇಲುವ ಶಕ್ತಿಯಿಂದ ಗಗನಯಾತ್ರಿಗಳಿಗೆ ನಿಜವಾದ ಅಪಾಯವಾಗದೆ ಇರುತ್ತಿರಲಿಲ್ಲ. ಐಎಸ್ಎಸ್’ನ್  ಕಕ್ಷೆಯಲ್ಲಿ ಉಳಿಯಲು ಗಂಟೆಗೆ ಸುಮಾರು 27,500 ಕಿಲೋಮೀಟರ್ (17,000 ಮೈಲುಗಳು) ವೇಗದಲ್ಲಿ ಚಲಿಸಬೇಕಾಗುತ್ತದೆ.

ತಾಂತ್ರಿಕವಾಗಿ ಗಗನಯಾತ್ರಿಗಳಿಗೆ ಈ ಅಚ್ಚರಿಯ ವೇಗದಲ್ಲಿ ಸಾಗಲು ವಿಶೇಷವಾದ ತರಬೇತಿಯನ್ನು ಮುಂಚಿತವಾಗಿಯೇ ನೀಡಲಾಗಿರುತ್ತದೆ. ಆದು ಹೇಗೊ ನಿಲ್ದಾಣಕ್ಕೆ ಸಂಬಂಧಿಸಿದಂತೆ, ನಿಲ್ದಾಣದಿಂದ ಹೊರಗೆ ಗಗನಯಾತ್ರಿಗಳು ಈ ವಿಶೇಷವಾದ ವೇಗದಲ್ಲಿ ಚಲಿಸುವುದಿಲ್ಲ. ಹೊರ ಹೋಗುವುದು ಕೂಡ ಅಪಾಯಕಾರಿಯಾದ ಸಂಗತಿಯಾದ ಕಾರಣ ಗಗನಯಾತ್ರಿಗಳು ತಮ್ಮ ಕಾರ್ಯಗಳನ್ನು ನಿಧಾನವಾಗಿ ಮತ್ತು ಸ್ಥಿರವಾಗಿ ತೆಗೆದುಕೊಳ್ಳಲು ಒಲವು ತೋರುತ್ತಾರೆ.

 

ಗಗನಯಾನ ಸಮಯದಲ್ಲಿ ಗಗನಯಾತ್ರಿಗಳು ಎಷ್ಟು ವೇಗವಾಗಿ ಚಲಿಸುತ್ತಾರೆ?

 

 

maxresdefault (1)
ಗಗನಯಾನದಲ್ಲಿ ಗಗನಯಾತ್ರಿ

 

ಗಗನಯಾತ್ರಿಗಳ ವೇಗವು ಅವರಿಗೆ ವಿನಿಮಯ ಮಾಡಿದ ವ್ಯಾಪ್ತಿಯ ಆದಾರದ ಮೇಲೆ ಸೀಮಿತವಾಗಿರುತ್ತದೆ. ತೇಲುವಿಕೆಯನ್ನು ದೂರವಿರಿಸಿ ಗಗನಯಾತ್ರಿಗಳಿಗನ್ನು ತಮ್ಮ ಕಟಕಟೆಯಲ್ಲಿ ಇರುವಂತೆ ಮಾಡಲು, ಗರಿಷ್ಟ ವಿಸ್ತಾರದ ದೂರಕ್ಕೆ ಸುರಕ್ಷತವಾಗಿ ಚಲಿಸಲು ಸರಹಗ್ಗವನ್ನು ಹೆಚ್ಚುವರಿಯಾಗಿ ಜೊಡಿಸಿರುತ್ತಾರೆ. ಮಾರ್ಗವನ್ನು ಪೂರ್ವಾಭ್ಯಾಸ ಮಾಡಿ ಯೋಜಿಸಿ ನಿಧಾನವಾಗಿ ಮತ್ತು ಉದ್ದೇಶಪೂರ್ವಕವಾಗಿ 0.5 m / s ಉತ್ತಮ ಅಂದಾಜು ಮೆರೆಗೆ ಚಲಿಸುವ ತರಬೇತಿಯನ್ನು ನೀಡಲಾಗುತ್ತದೆ.

ತುರ್ತುಸ್ಥಿತಿ ಉಂಟಾದರೆ, ಅವರು ತಮ್ಮ ಇತರ ಮಿತಿಯನ್ನು ಬೇರ್ಪಡಿಸಬಹುದು ಮತ್ತು ತಮ್ಮ ಸುರಕ್ಷತೆಯ ಮಿತಿಯಲ್ಲಿ ತಮ್ಮ ಕೈಯಿಂದ ಹಗ್ಗವನ್ನು ಹಿಡಿದು ಸಾಧ್ಯವಾದಷ್ಟು ವೇಗವಾಗಿ ಬಾಹ್ಯಾಕಾಶ ನಿಲ್ದಾಣಕ್ಕೆ ಹಿಂತಿರುಗಬಹುದು.

ನಿಲ್ದಾಣದ ರೊಬೊಟಿಕ್ ಸಂಯಮವನ್ನು ಅವರು ಪ್ರವೇಶಿಸಿದಾಗ ತೋಳಿನ ಮತ್ತು ಕಾಲುಗಳ ಕಾರ್ಯದ ಸರಿಸುಮಾರು ಚಲನೆಯನ್ನು ಅದರ ಗರಿಷ್ಟ ಚಲನೆಯ ಪ್ರಮಾಣವನ್ನು ಪ್ರತಿ ಸೆಕೆಂಡಿಗೆ ಎಂಟು ಇಂಚುಗಳಷ್ಟು ಕಡಿಮೆಗೊಳಿಸುತ್ತದೆ. ಸೈದ್ಧಾಂತಿಕವಾಗಿ, ವಿಷಯಗಳನ್ನು ವೇಗವಾಗಿ ಮಾಡಬಹುದಾದರೂ, ಅಪಾಯವನ್ನು ಕಡಿಮೆಗೊಳಿಸಲು ಎಲ್ಲವನ್ನೂ ನಿಧಾನವಾಗಿ ಮಾಡಲಾಗುತ್ತದೆ.

 

(ಚಿತ್ರ;ytimg.com,space51.com)

Advertisements