ಕ್ಯಾರಿಕ್-ಎ-ರೆಡ್

-ಪ್ರಣಿತ.ಆರ್.

 

ಉತ್ತರ ಐರ್ಲೆಂಡ’ನ ಆಂಟ್ರಿಂನ ದೇಶದ ಬಾಲ್ಟಿಂಟೋನ ನಗರದಲ್ಲಿರುವ ಈ ಪ್ರಸಿದ್ಧ ಕ್ಯಾರಿಕ್-ಎ-ರೆಡ್ ಹಗ್ಗ ಸೇತುವೆ 60 ಅಡಿಗಳಷ್ಟು ದೂರವಿದ್ದು ಸೇತುವೆಯು ಪ್ರಧಾನ ಭೂಭಾಗವನ್ನು ಕ್ಯಾರಿಕಾರ್ಡೆ ಎಂಬ ಸಣ್ಣ ದ್ವೀಪಕ್ಕೆ ಪಚ್ಚೆ ಬಣ್ಣದ ನೀರಿನಿಂದ ಮತ್ತು ಕೆಳ ಬಂಡೆಗಳಿಗೂ 100 ಅಡಿ ಎತ್ತರದಲ್ಲಿ ಇರುವಂತೆ ಸಂಪರ್ಕಿಸಲಾಗಿದೆ.

ಮೂಲತಃ ಉತ್ತರ ಐರ್ಲೆಂಡ’ನಲ್ಲಿ ಕ್ಯಾರಿಕ್-ಎ-ರೆಡ್ ಹಗ್ಗ  ಸೇತುವೆ ಕೇವಲ ಒಂದು ಕೈಚೀಲದಂತಿರುವ ಸೇತುವೆಯನ್ನು ಹೊಂದಿತ್ತು ಹಾಗೂ  ದಾಟಲು ಸ್ವಲ್ಪ ಹೆಚ್ಚು ಭಯಾನಕವಾಗಿತ್ತು. ಈ ಸೇತುವೆ ಉತ್ತರ ಸಮುದ್ರದ ನೀರನ್ನು ಆವರಿಸಿದ್ದು ಹಲವರಿಗೆ ಭಯಭಿತಿಗೊಳಿಸುವ ಸೇತುವೆ ಎಂದೆ ಖ್ಯಾತಿ ಪಡೆದಿದೆ. ಕೆಲವು ಪ್ರವಾಸಿಗರು ನಡೆದಾಡಲು ಧೈರ್ಯವಿರುವವರು ಮತ್ತು ಇತರರು ಈ ಅದ್ಭುತವಾದ ನೈಸರ್ಗಿಕ ಸೌಂದರ್ಯವನ್ನು ಆತಂಕದ ಮೂಲಕ ನೋಡಿ ಆನಂದಿಸುತ್ತಾರೆ. ಕೆಲವರು ಅದನ್ನು ಹೊಡೆದೊಡಗಲು ರಕ್ಷಣೆಯ ಸಲುವಾಗಿ ಸಣ್ಣ ದೋಣಿ ಮೂಲಕ ಇನ್ನೊಂದು ಕಡೆ ಸಾಗುತ್ತಾರೆ.

carrick-a-rede-rope-bridge1
ಹಗ್ಗ ಸೇತುವೆಯ ಮೆಲ್ನೋಟ

 

ಸೇತುವೆಯ ಮೇಲಿಂದ ಕೇಳಗೆ ನೊಡಿದರೆ ನೀವು ಡಾಲ್ಫಿನಗಳನ್ನು ಮತ್ತು ಬಾಸ್ಕಿಂಗ್ ಶಾರ್ಕಗಳನ್ನು ಗುರುತಿಸಬಹುದು. ಹಗ್ಗ ಸೇತುವೆಯ ಹತ್ತಿರ ಇರುವ ದ್ವೀಪಗಳಲ್ಲಿ ಫಲ್ಮಾರ್ಗಳು, ಕಿಟ್ಟಿವಾಕ್ಸ್, ಗಿಲ್ಲೆಮೊಟ್ಸ್ ಮತ್ತು ರೇಜರ್ಬಲ್ಸ್ ನಂತಹ ಸೀಬರ್ಡ್ಸ್ ನೋಡಬಹುದು. ಒಂದು ಸಣ್ಣ ಕಾಲುದಾರಿ ಸೇತುವೆ ದಾರಿಯುದ್ದಕ್ಕೂ ಉಸಿರು ವಿಹಂಗಮ ತಾಣಗಳಲ್ಲಿ ನಿಲ್ಲಿಸಲು ಮತ್ತು ತೆಗೆದುಕೊಳ್ಳಲು ಬಹಳಷ್ಟು ಅದ್ಭುತವಾದ ವಾಂಟೇಜ್ ಪಾಯಿಂಟ್ಗಳಿವೆ. ಕ್ಯಾರಿಕ್ ಐಲ್ಯಾಂಡ್ ಸೇತುವೆಯನ್ನು ಹೆಜ್ಜೆ ಹಾಕುತ್ತಾ ದಾಟಿದ ನಂತರ  ವೈವಿಧ್ಯಮಯ ಹಕ್ಕಿ ಜೀವನವನ್ನು ಮತ್ತು ರಾತ್ಲಿನ್ ದ್ವೀಪ ಮತ್ತು ಸ್ಕಾಟ್ಲೆಂಡ ಅತ್ತ ನಿರಂತರವಾದ ನೋಟವನ್ನು ನೋಡಬಹುದು.

 

 

(ಮಾಹಿತಿ & ಚಿತ್ರ ಸೆಲೆ;earthporm.com)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

WordPress.com.

Up ↑

%d bloggers like this: